ಶುಕ್ರವಾರ ಬೆಂಗಳೂರಿನಲ್ಲಿ ಜನವೋ ಜನ. ಮಲ್ಲೇಶ್ವರಂನ ಬೀದಿ ಬೀದಿಯಲ್ಲೂ ಜನಸಾಗರ. ಕಿಲೋ ಮೀಟರ್ ಗಟ್ಟಲೇ ಸಾಲಿನಲ್ಲಿ ನಿಂತಿರುವ ಯುವಕರು. ವಾಹನಗಳಲ್ಲಿ ಓಡಾಡುತ್ತಿದ್ದವರೆಲ್ಲಾ ಈ ಜನರನ್ನ ನೋಡಿ ಒಂದು ಕ್ಷಣ ಅಚ್ಚರಿಯಾಗಿದ್ದರು. ಹೌದು, ನಿನ್ನೆ ಕೆಜಿಎಫ್ 2 ಚಿತ್ರದ ಆಡಿಷನ್ ಹಮ್ಮಿಕೊಳ್ಳಲಾಗಿತ್ತು. ಈ ಆಡಿಷನ್ ನಲ್ಲಿ ಭಾಗವಹಿಸಲು ದೇಶದ ಮೂಲೆ ಮೂಲೆಯಿಂದಲೂ ಜನರು ಆಗಮಿಸಿದ್ದರು. ಕೆಜಿಎಫ್ ಆಡಿಷನ್ ನಲ್ಲಿ ದರ್ಶನ್ ಡೈಲಾಗ್ ಹೊಡೆದ ಆಫ್ರಿಕಾ ಅಭಿಮಾನಿ
One of the Africa man, who are stay in Yelahanka was participate in KGF 2 audition at Bangalore. His name Robo, he is big fan of actor Yash.